ಕನ್ನಡ ವಿಶ್ವ (ಕವಿ)
ನಿಮ್ಮ ಗುಪ್ತಪದ ನಮೂದಿಸಿ:

ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ.

Go down

ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ. Empty ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ.

Post by ಹೃದಯದಿಂದ on 2015-05-23, 22:29

[size=13]ಒಂದು ಐ. ಟಿ ಕಂಪನಿಗೆ ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ.
ಹುದ್ದೆಯ ಹೆಸರು : PHP ಡೆವೆಲಪರ್
ಹುದ್ದೆಯ ಸಂಖ್ಯೆ: 5
ಶೈಕ್ಷಣಿಕ ಅರ್ಹತೆ : ಯಾವುದೇ ಪದವಿ
ಅನುಭವ : ಫ್ರೆಶರ್ಸ್ (0 - 2 ವರ್ಷದ ಅನುಭವ )
ಫ್ರೆಶರ್ಸ್ : 2012 / 2013 / 2014 ರಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು PHP ಕೋರ್ಸ್ ಅನ್ನು ಕಡ್ಡಾಯವಾಗಿ ಮಾಡಿರಬೇಕು. ಅಂತಹ ಅಭ್ಯರ್ಥಿಯನ್ನು ಕೂಡ ಈ ಹುದ್ದೆಗೆ ಪರಿಗಣಿಸಲಾಗುವುದು
ಕಾರ್ಯ ಸ್ಥಳ : ಬೆಂಗಳೂರು
ಸಂದರ್ಶನದ ಸ್ಥಳ : ಬೆಂಗಳೂರು
ಅಗತ್ಯ ಇರಬೇಕಾದ ಕೌಶಲ್ಯಗಳು :
ಅಭ್ಯರ್ಥಿಯು • PHP, My sql, html, JavaScript,Ajax,Jquery,
• Joomla will be an added advantage . - ಇವುಗಳ ಬಗ್ಗೆ ಉತ್ತಮ ಜ್ಞಾನ ಅಥವಾ ಅನುಭವ ಹೊಂದಿರಬೇಕು
• ಉತ್ತಮ ಸಂವಹನ ಕೌಶಲ್ಯ (communication Skill) ಹೊಂದಿರಬೇಕು

ಹೃದಯದಿಂದ
ಹೃದಯದಿಂದ

Posts : 2
Join date : 23/05/2015

Back to top Go down

ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ. Empty Re: ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ.

Post by ಹೃದಯದಿಂದ on 2015-05-23, 22:39

ಹೆಚ್ಚಿನ ಮಾಹಿತಿಗಾಗಿ " ಹೆಚ್್. ಎಮ್. ಸುಮನ" ರವರನ್ನು ಸಂಪರ್ಕಿಸಿರಿ
ಹೃದಯದಿಂದ
ಹೃದಯದಿಂದ

Posts : 2
Join date : 23/05/2015

Back to top Go down

ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ. Empty Re: ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ.

Post by ravindrakumarma on 2015-05-28, 19:11

ಧನ್ಯವಾದ​ ಬಸವರಾಜ್ ರವರೆ ​

ravindrakumarma
Admin

Posts : 2
Join date : 14/05/2015

http://kannadavishva.org

Back to top Go down

ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ. Empty Re: ಫ್ರೆಷೆರ್ / ಅನುಭವಿ PHP ಡೆವೆಲಪರ್ ಬೇಕಾಗಿದ್ದಾರೆ.

Post by Sponsored content


Sponsored content


Back to top Go down

Back to top


 
Permissions in this forum:
You cannot reply to topics in this forum