ಕನ್ನಡ ವಿಶ್ವ (ಕವಿ)
ನಿಮ್ಮ ಗುಪ್ತಪದ ನಮೂದಿಸಿ:

ಪ್ರಾದೇಶಿಕ ಪಕ್ಷ

Go down

ಪ್ರಾದೇಶಿಕ ಪಕ್ಷ Empty ಪ್ರಾದೇಶಿಕ ಪಕ್ಷ

Post by ravindrakumarma on 2015-05-19, 16:45

ಇಂದ: Kannadigara Udyoga Vedike <support@kuv.co.in>
ದಿನಾಂಕ: ಮೇ 19, 2015 02:22 ಅಪರಾಹ್ನ
ವಿಷಯ: kannadigara Udyoga Vedike
ಗೆ: hunsurhuli <hunsurhuli@gmail.com>, ravindrakumarma <ravindrakumarma@gmail.com>, Anand mellayyanawar <anand.mellayyanawar@gmail.com>, "phoenix.patil" <phoenix.patil@yahoo.com>

ಕನ್ನಡಿಗರ ಉದ್ಯೋಗ ವೇದಿಕೆ (ರಿ)
ನಂ. 84, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-560011
ಪೋನ್ : 9686399182 ./ 9019957427
ಅಂತರ್ ಜಾಲ ತಾಣ : www.kannadigaraudyogavedike.org
ಮಿಂಚಂಚೆ : vinutha.moola@gmail.com / vinutha@kuv.co.in / support@kuv.co.in

ಮಾನ್ಯರೇ,
ಕನ್ನಡಪರ ಸಂಘಟನೆಗಳು ನಿರಂತರವಾಗಿ ಕನ್ನಡದ, ಕನ್ನಡಿಗರ, ಕರ್ನಾಟಕದ ಸೇವೆಯನ್ನು
ಮಾಡುತ್ತಿದ್ದಾರೆ. ಈಗ ಪ್ರತಿಯೊಂದು ಸಂಘ – ಸಂಸ್ಥೆಗಳು “ಒಂದಾಗಿ” ಕನ್ನಡಿಗರ ಮತ್ತು ಕರ್ನಾಟಕದ
ಅಭಿವೃದ್ಧಿಗಾಗಿ “ಪ್ರಾದೇಶಿಕ ಪಕ್ಷ”ವನ್ನು ಪ್ರಾರಂಭಿಸುತ್ತಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡಲು
ಎಲ್ಲಾ ಕನ್ನಡಪರ ಸಂಘಟನೆಗಳನ್ನು ಕರೆಯಲಾಗಿದೆ.

ದಿನಾಂಕ: 24/ 05/ 2015 ಭಾನುವಾರ.
ಸ್ಥಳ: ಪಟಾಲಮ್ಮ ದೇವಾಸ್ಥಾನದ ಆವರಣ, 3ನೇ ಬ್ಲಾಕ್ ಜಯನಗರ, ಸೌಂತ್ ಎಂಡ್ ಸರ್ಕಲ್​ ​ಹತ್ತಿರ
ಸಮಯ: ಬೆಳ್ಳಗ್ಗೆ 10-30 ರಿಂದ 12 ಗಂಟೆವರೆಗೂ.

ಧನ್ಯವಾದಗಳೊಂದಿಗೆ.
ಕನ್ನಡಿಗರ ಉದ್ಯೋಗ ವೇದಿಕೆ (ರಿ)
ವಿನುತಾ

ravindrakumarma
Admin

Posts : 2
Join date : 14/05/2015

http://kannadavishva.org

Back to top Go down

Back to top


 
Permissions in this forum:
You cannot reply to topics in this forum